Wednesday, 31 December 2014

ಡಿಸೆಂಬರ್-2014 ಮಾಸ ಪತ್ರಿಕೆ

ಅಕ್ಷರದಾಸೋಹ ತಾಲೂಕು ಸಹಾಯಕ ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿ ಇವರ ಅಮೃತ ಹಸ್ತದಲ್ಲಿ ಅನಾವರಣಗೊಂಡ ನಮ್ಮ ಡಿಸೆಂಬರ್ ತಿಂಗಳ ಮಾಸ ಪತ್ರಿಕೆ "ಶ್ರದ್ಧಾ"
ದಿನಾಂಕ:31/12/2014

ಶುಭ ಬುಧವಾರ 
ಅಧ್ಯಕ್ಷತೆ:ಶ್ರೀ ನಿರಂಜನ ನಾಯಕ
ಉಪಸ್ಥಿತಿ:ವಿದ್ಯಾರ್ಥಿ ಸಂಪಾದಕ ನಿರಂಜನ 
ಎಲ್ಲ ಸಹಶಿಕ್ಷಕರು,ವಿದ್ಯಾರ್ಥಿಗಳು.



ವರದಿ:ಮಹಾಬಲೇಶ್ವರ ಚಿದಂಬರ ಭಾಗ್ವತ್ ಸ.ಶಿ

Wednesday, 26 November 2014

ನವೆಂಬರ್ ತಿಂಗಳ ನಮ್ಮ "ಶ್ರದ್ದಾ"

ದಿನಾಂಕ:26/11/2004 ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರ ಅಮೃತ ಹಸ್ತದಲ್ಲಿ ಅನಾವರಣಗೊಂಡ ನಮ್ಮ ಶಾಲಾ ಮಾಸ ಪತ್ರಿಕೆ  "ಶ್ರದ್ಧಾ" ಅಭಿಪ್ರಾಯ ತಿಳಿಸಿರಿ.




Report by -M.C. Bhagwat

ಅಕ್ಟೋಬರ್ ತಿಂಗಳ ಶ್ರದ್ದಾ ಮಾಸ ಪತ್ರಿಕೆ

ಅನಾವರಣಗೊಂಡಿದೆ ನಮ್ಮ "ಶ್ರದ್ಧಾ" ಅಕ್ಟೋಬರ್ ತಿಂಗಳು 2014



Thursday, 18 September 2014

ಸೆಪ್ಟೆಂಬರ್ ತಿಂಗಳ ಮಾಸ ಪತ್ರಿಕೆ ಶ್ರದ್ಧಾ-2014

ಇಂದು ಅನಾವರಣಗೊಂಡ ಸೆಪ್ಟೆಂಬರ್ ತಿಂಗಳ ನಮ್ಮ ಮಾಸ ಪತ್ರಿಕೆ 
"ಶ್ರದ್ಧಾ"
ಅನಾವರಣಗೊಳಿಸಿದವರು ಶಿಕ್ಷಣ ಸಂಯೋಜಕರಾದ 
ಶ್ರೀ ಉದಯ ಗಾಂವಕರ್




Wednesday, 6 August 2014

ಆಗಸ್ಟ್ ತಿಂಗಳ ಮಾಸ ಪತ್ರಿಕೆ "ಶ್ರದ್ಧಾ"

ಇಂದು ಅನಾವರಣಗೊಂಡ ಆಗಸ್ಟ್  ಮಾಸ ಪತ್ರಿಕೆ "ಶ್ರದ್ಧಾ "




Monday, 30 June 2014

ಶಾಲಾ ಮಾಸ ಪತ್ರಿಕೆ ಶ್ರದ್ಧಾ

 ದಿನಾಂಕ:30/06/2014 ರಂದು ನಮ್ಮ ಸಂಸ್ಥೆಯಿಂದ ಬಿಡುಗಡೆಯಾದ ವಿದ್ಯಾರ್ಥಿಗಳಿಗಾಗಿ ಮಾಸ  ಪತ್ರಿಕೆ "ಶ್ರದ್ಧಾ" ಜೂನ್2014ರ  ತಿಂಗಳ ಸಂಚಿಕೆ.

Add caption

Add caption

ಶಾಲಾ ಮಾಸ ಪತ್ರಿಕೆ ಶ್ರದ್ಧಾ

ಏಪ್ರಿಲ್ 2014ರಲ್ಲಿ ಬಿಡುಗಡೆಗೊಂಡ ನಮ್ಮ ಮೊದಲ ಪ್ರಾಯೋಗಿಕ                          ಮಾಸ ಪತ್ರಿಕೆ ಶ್ರದ್ಧಾ