Tuesday 7 July 2015

ಜೂನ್ 2015ರ ಮಾಸ ಪತ್ರಿಕೆ

ಜೂನ್ 2015ರ ಮಾಸ ಪ್ರತಿಕೆ ಶ್ರದ್ಧಾ ,ಶ್ರದ್ಧಾಕ್ಕೀಗ ವರ್ಷದ ಸಂಭ್ರಮ

ಫೆಬ್ರುವರಿ 2015ರ ಮಾಸ ಪತ್ರಿಕೆ

ಫೆಬ್ರುವರಿ 2015ರ ಮಾಸ ಪತ್ರಿಕೆ

Tuesday 20 January 2015

ಜನವರಿ ೨೦೧೫ರ ಶ್ರದ್ಧಾ ಮಾಸಪತ್ರಿಕೆ

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಜನವರಿ ೨೦೧೫ರ ಶ್ರದ್ಧಾ ಮಾಸಪತ್ರಿಕೆ

Wednesday 31 December 2014

ಡಿಸೆಂಬರ್-2014 ಮಾಸ ಪತ್ರಿಕೆ

ಅಕ್ಷರದಾಸೋಹ ತಾಲೂಕು ಸಹಾಯಕ ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿ ಇವರ ಅಮೃತ ಹಸ್ತದಲ್ಲಿ ಅನಾವರಣಗೊಂಡ ನಮ್ಮ ಡಿಸೆಂಬರ್ ತಿಂಗಳ ಮಾಸ ಪತ್ರಿಕೆ "ಶ್ರದ್ಧಾ"
ದಿನಾಂಕ:31/12/2014

ಶುಭ ಬುಧವಾರ 
ಅಧ್ಯಕ್ಷತೆ:ಶ್ರೀ ನಿರಂಜನ ನಾಯಕ
ಉಪಸ್ಥಿತಿ:ವಿದ್ಯಾರ್ಥಿ ಸಂಪಾದಕ ನಿರಂಜನ 
ಎಲ್ಲ ಸಹಶಿಕ್ಷಕರು,ವಿದ್ಯಾರ್ಥಿಗಳು.



ವರದಿ:ಮಹಾಬಲೇಶ್ವರ ಚಿದಂಬರ ಭಾಗ್ವತ್ ಸ.ಶಿ

Wednesday 26 November 2014

ನವೆಂಬರ್ ತಿಂಗಳ ನಮ್ಮ "ಶ್ರದ್ದಾ"

ದಿನಾಂಕ:26/11/2004 ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರ ಅಮೃತ ಹಸ್ತದಲ್ಲಿ ಅನಾವರಣಗೊಂಡ ನಮ್ಮ ಶಾಲಾ ಮಾಸ ಪತ್ರಿಕೆ  "ಶ್ರದ್ಧಾ" ಅಭಿಪ್ರಾಯ ತಿಳಿಸಿರಿ.




Report by -M.C. Bhagwat

ಅಕ್ಟೋಬರ್ ತಿಂಗಳ ಶ್ರದ್ದಾ ಮಾಸ ಪತ್ರಿಕೆ

ಅನಾವರಣಗೊಂಡಿದೆ ನಮ್ಮ "ಶ್ರದ್ಧಾ" ಅಕ್ಟೋಬರ್ ತಿಂಗಳು 2014